ಕುಂಠಿತಗೊಂಡ ಸಸ್ಯಗಳ ಬೆಳವಣಿಗೆಯನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
ಇದು ಇಳುವರಿಯನ್ನು ಹೇರಳವಾಗಿ ಹೆಚ್ಚಿಸುತ್ತದೆ.
ಹೂವುಗಳ ಮತ್ತು ಹಣ್ಣುಗಳ ಸಮೃದ್ಧಿಯನ್ನು ಉತ್ತೇಜಿಸುತ್ತದೆ.
ವೈರಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ರೋಗಗಳನ್ನು ತಡೆಗಟ್ಟುತ್ತದೆ.
ತಡವಾಗಿ ಹೂವು ಬಿಡುವ ರೋಗವನ್ನು ಶಮನಗೊಳಿಸುತ್ತದೆ.
ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಸ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಸಿದ್ಧರಾಮಯ್ಯ
ತುಮಕೂರು, ಕರ್ನಾಟಕ
“ಗೊಣೆ ಬಂದು, ಕಾಯಿ ಅರಳಿ ಎಲ್ಲವೂ ಉದುರಿ ಬೀಳುತ್ತಿತ್ತು. ನನ್ನ ಗೆಳೆಯನ ಸಲಹೆಯ ಮೇರೆಗೆ ಆಗ್ರೋ ಈಲ್ಡ್ ಉಪಯೋಗಿಸಿದೆ. ಉತ್ತಮ ಬೆಳವಣಿಗೆ ಕಂಡಿದೆ. ಇದೀಗ ಎರಡನೇ ಬಾರಿ ಮತ್ತೇ ಆರ್ಡರ್ ಮಾಡಿದ್ದೇನೆ”.