ಕುಂಠಿತಗೊಂಡ ಸಸ್ಯಗಳ ಬೆಳವಣಿಗೆಯನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
ಇದು ಇಳುವರಿಯನ್ನು ಹೇರಳವಾಗಿ ಹೆಚ್ಚಿಸುತ್ತದೆ.
ಹೂವುಗಳ ಮತ್ತು ಹಣ್ಣುಗಳ ಸಮೃದ್ಧಿಯನ್ನು ಉತ್ತೇಜಿಸುತ್ತದೆ.
ವೈರಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ರೋಗಗಳನ್ನು ತಡೆಗಟ್ಟುತ್ತದೆ.
ತಡವಾಗಿ ಹೂವು ಬಿಡುವ ರೋಗವನ್ನು ಶಮನಗೊಳಿಸುತ್ತದೆ.
ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಸ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
"ನಮ್ಮ ತೋಟದ ಬೆಳವಣಿಗೆ ಮತ್ತು ಇಳುವರಿಯಲ್ಲಿ ಅಭಿವೃದ್ಧಿ ಇಲ್ಲದ ಕಾರಣ ತೋಟ ಬಿಟ್ಟು ಬೆಂಗಳೂರಿಗೆ ಹೋದೆವು,18 ವರ್ಷಗಳ ನಂತರ ಮತ್ತೆ ನಮ್ಮೂರಿಗೆ ಬಂದೆವು.ಊರಿಗೆ ಬಂದ ನಂತರ ತೋಟವನ್ನು ಯಾವ ರೀತಿ ಮುಂದುವರೆಸುವುದು ಎಂದು ಯೋಚನೆ ಮಾಡುತ್ತಿರುವಾಗ ನನ್ನ ಪರಿಚಯದ ಒಬ್ಬರು ಮನಕ್ಕಲ್ ಆಗ್ರೋ ಫಾರ್ಮಾದ ಆಗ್ರೋ ಯೀಲ್ಡ್ ಎಂಬ ಹೋಮಿಯೋ ಔಷಧಿ ಬಳಸಲು ಸಲಹೆ ನೀಡಿದರು, ಬಳಸಿದ ನಂತರ ನನಗೆ ಬಹಳ ಖುಷಿಯಾಯಿತು ಯಾಕೆಂದರೆ 18 ವರ್ಷಗಳ ಮೊದಲು ವರ್ಷಕ್ಕೆ 450 ರಿಂದ 500 ಕಾಯಿಗಳು ಸಿಗುತ್ತಿತ್ತು ಈಗ ಈ ಹೋಮಿಯೋ ಔಷಧಿ ಬಳಸಿದ ನಂತರ 1200 ರಿಂದ 1500 ಕಾಯಿಗಳು ಸಿಗುತ್ತಿದ."